ಇಲ್ಲಿದೆ ನೋಡಿ ಕದನ ಕಣ ನಾಲ್ಕು ರಾಜ್ಯಗಳ ಮ್ಯಾಜಿಕ್ ನಂಬರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ತೆಲಂಗಾಣದಲ್ಲಿ ಹೇಗಿದೆ ಮ್ಯಾಜಿಕ್ ನಂಬರ್?
ಇಲ್ಲಿದೆ ಓದಿ…
ಮಧ್ಯಪ್ರದೇಶ
ಒಟ್ಟು ಸ್ಥಾನಗಳು: 230
ಸರಳ ಬಹುಮತಕ್ಕೆ ಅಗತ್ಯ ಸ್ಥಾನಗಳು: 116
ರಾಜಸ್ಥಾನ
ಒಟ್ಟು ಸ್ಥಾನಗಳು: 199
ಸರಳ ಬಹುಮತಕ್ಕೆ ಅಗತ್ಯ ಸ್ಥಾನಗಳು: 100
ಛತ್ತೀಸ್‌ಗಡ
ಒಟ್ಟು ಸ್ಥಾನಗಳು: 90
ಸರಳ ಬಹುಮತಕ್ಕೆ ಅಗತ್ಯ ಸ್ಥಾನಗಳು: 46
ತೆಲಂಗಾಣ
ಒಟ್ಟು ಸ್ಥಾನಗಳು: 119
ಸರಳ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳು: 60.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!