ಸಾಮಾಗ್ರಿಗಳು
ಆಲೂಗಡ್ಡೆ
ಖಾರದಪುಡಿ
ಕಡ್ಲೆಹಿಟ್ಟು
ಸೋಡಾ
ಉಪ್ಪು
ಓಂ ಕಾಳು
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ತೆಳ್ಳಗೆ ಹೆಚ್ಚಿಕೊಳ್ಳಿ
ನಂತರ ಹಿಟ್ಟು, ಹಾಗೂ ಎಲ್ಲ ವಸ್ತುಗಳನ್ನು ಹಾಕಿ ಮಿಕ್ಸ್ ಮಾಡಿ
ನಂತರ ಕಾದ ಎಣ್ಣೆಗೆ ಹಾಕಿ ಬೇಯಿಸಿ ಬಿಸಿ ಬಿಸಿ ಬಜ್ಜಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ