ಸಾಮಾಗ್ರಿಗಳು
ಸೌತೆಕಾಯಿ
ಕ್ಯಾರೆಟ್
ಸ್ವೀಟ್ ಚಟ್ನಿ
ಹಸಿಮೆಣಸಿನ ಚಟ್ನಿ
ಈರುಳ್ಳಿ
ಶೇವ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಸಿಪ್ಪೆ ಎರೆಯುವುದರಿಂದ ಸೌತೆಕಾಯಿ ನೂಡಲ್ಸ್ ರೀತಿ ಎರೆಯಿರಿ
ಕ್ಯಾರೆಟ್ ಹಾಗೂ ಈರುಳ್ಳಿಯನ್ನು ಅದೇ ಹದಕ್ಕೆ ಮಾಡಿಕೊಳ್ಳಿ
ನಂತರ ಇದಕ್ಕೆ ಸಿಹಿ ಚಟ್ನಿ, ಹಸಿಮೆಣಸಿನ ಚಟ್ನಿ ಉಪ್ಪು, ಚಾಟ್ ಮಸಾಲಾ ಹಾಕಿ
ನಂತರ ಶೇವ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ನೂಡಲ್ಸ್ ರೆಡಿ