ಸಾಮಾಗ್ರಿಗಳು
ಹೆಸರುಕಾಳು
ಅಕ್ಕಿ
ಶುಂಠಿ
ಹಸಿಮೆಣಸು
ಉಪ್ಪು
ಮಾಡುವ ವಿಧಾನ
ರಾತ್ರಿ ಒಂದು ಬೌಲ್ ಹೆಸರುಕಾಳು, ಅರ್ಧ ಬೌಲ್ ಅಕ್ಕಿ ನೀರಿನಲ್ಲಿ ನೆನೆಸಿ ಇಡಿ
ಬೆಳಗ್ಗೆ ಇದಕ್ಕೆ ಉಪ್ಪು, ಜೀರಿಗೆ, ಶುಂಠಿ, ಹಸಿಮೆಣಸು ಹಾಕಿ ರುಬ್ಬಿ
ಒಂದು ಗಂಟೆ ನಂತರ ದೋಸೆ ಮಾಡಿ ಬಿಸಿಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ