ಸಾಮಾಗ್ರಿಗಳು
ಆಲೂಗಡ್ಡೆ
ಈರುಳ್ಳಿ
ಟೊಮ್ಯಾಟೊ
ಜೀರಿಗೆ ಪುಡಿ
ಅರಿಶಿಣ
ಹಸಿಮೆಣಸು
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿಕೊಳ್ಳಿ
ನಂತರ ಒಗ್ಗರಣೆಗೆ ಎಣ್ಣೆ, ಸಾಸಿವೆ, ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಅದಕ್ಕೆ ಟೊಮ್ಯಾಟೊ ಹಾಕಿ
ನಂತರ ಸ್ವಲ್ಪ ನೀರು ಹಾಕಿ
ನಂತರ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ ಸೇವಿಸಿ