ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಹಸಿಮೆಣಸು
ಅರಿಶಿಣ
ಟೊಮ್ಯಾಟೊ
ಹೆಸರುಕಾಳು
ಮಾಡುವ ವಿಧಾನ
ಮೇಲೆ ಹೇಳಿರುವ ಎಲ್ಲ ಪದಾರ್ಥಗಳನ್ನು ಕುಕ್ಕರ್ ಗೆ ಹಾಕಿ ಆರು ವಿಶಲ್ ಕೂಗಿಸಿ
ನಂತರ ಬಾಣಲೆಗೆ ಎಣ್ಣೆ ಒಣಮೆಣಸು, ಹಿಂಗ್ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ
ಇದನ್ನು ಸಾಂಬಾರ್ ಗೆ ಹಾಕಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ