FOOD | ರಾಗಿಹಿಟ್ಟಿನ ತಾಳಿಪಟ್ಟು, ಮಲ್ನಾಡ್ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ರಾಗಿಹಿಟ್ಟು
ಉಪ್ಪು
ಈರುಳ್ಳಿ
ಕ್ಯಾರೆಟ್ ತುರಿ
ಕೊತ್ತಂಬರಿ ಸೊಪ್ಪು
ಸಬಸಿಗೆ
ಕಾಯಿ ಪೀಸ್
ಓಂ ಕಾಳು

ಮಾಡುವ ವಿಧಾನ
ಮೊದಲು ಪಾತ್ರೆಗೆ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ನೀರು ಹಾಕುತ್ತಾ ರೊಟ್ಟಿ ಹದಕ್ಕೆ ತನ್ನಿ
ನಂತರ ಕವರ್ ಮೇಲೆ ಎಣ್ಣೆ ಸವರಿ ರೊಟ್ಟಿ ತಟ್ಟಿ
ನಂತರ ಕಾದ ಹೆಂಚಿಗೆ ಹಾಕಿ ಎಣ್ಣೆ ಹಾಕಿ ಬೇಯಿಸಿದ್ರೆ ತಾಳಿಪಟ್ಟು ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!