ಸಾಮಾಗ್ರಿಗಳು
ಸಬಸಿಗೆ ಸೊಪ್ಪು
ಕೊತ್ತಂಬರಿ
ಈರುಳ್ಳಿ
ಹಸಿಮೆಣಸು
ಕ್ಯಾರೆಟ್ ತುರಿ
ಓಂ ಕಾಳು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ದೋಸೆಹಿಟ್ಟು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ
ಇದು ಕೆಂಪಾದ ನಂತರ ಆಫ್ ಮಾಡಿ ಇದಕ್ಕೆ ಉಳಿದ ಎಲ್ಲ ಸಾಮಾಗ್ರಿ ಹಾಕಿ
ನಂತರ ಇದನ್ನು ದೋಸೆಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ
ಸಣ್ಣ ಸಣ್ಣ ಪಡ್ಡು ಮಾಡಿ, ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿದರೆ ಬಿಸಿ ಬಿಸಿ ಪಡ್ಡು ರೆಡಿ