ಸಾಮಾಗ್ರಿಗಳು
ಡ್ರೈಫ್ರೂಟ್ಸ್
ಖರ್ಜೂರ
ಮೈದಾಹಿಟ್ಟು
ತುಪ್ಪ
ಮಾಡುವ ವಿಧಾನ
ಮೊದಲು ಡ್ರೈಫ್ರೂಟ್ಸ್ ರೋಸ್ಟ್ ಮಾಡಿ ಪುಡಿ ಮಾಡಿಕೊಳ್ಳಿ
ನಂತರ ಖರ್ಜೂರಕ್ಕೆ ಸ್ವಲ್ಪ ತುಪ್ಪ ಹಾಕಿ ಪ್ಯಾನ್ನಲ್ಲಿ ಬಿಸಿ ಮಾಡಿ
ಮೆತ್ತಗಾದ ನಂತರ ಡ್ರೈಫ್ರೂಟ್ಸ್ ಪುಡಿ ಹಾಕಿ ಉಂಡೆ ಮಾಡಿ
ನಂತರ ಮೈದಾಹಿಟ್ಟಿಗೆ ನೀರು, ಉಪ್ಪು, ಅರಿಶಿಣ ಹಾಕಿ ಚೆನ್ನಾಗಿ ನಾದಿಕೊಳ್ಳಿ
ಅದರ ಮಧ್ಯಕ್ಕೆ ಡ್ರೈಫ್ರೂಟ್ಸ್ ಉಂಡೆ ಇಟ್ಟು ಲಟ್ಟಿಸಿ
ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿ ತಿಂದ್ರೆ ಹೋಳಿಗೆ ರೆಡಿ