ಸಾಮಾಗ್ರಿಗಳು
ಪಾಸ್ತಾ
ಶೆಸ್ವಾನ್ ಸಾಸ್
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಸ್ವೀಟ್ ಕಾರ್ನ್
ಕ್ಯಾಪ್ಸಿಕಂ
ಉಪ್ಪು
ಮ್ಯಾಗಿ ಮಸಾಲಾ
ಮಾಡುವ ವಿಧಾನ
ಮೊದಲು ಪ್ಯಾನ್ ಗೆ ಎಣ್ಣೆ ಕ್ಯಾಪ್ಸಿಕಂ, ಸ್ವೀಟ್ ಕಾರ್ನ್ ಹಾಕಿ ಬಾಡಿಸಿ
ನಂತರ ಶೆಸ್ವಾನ್ ಸಾಸ್ ಹಾಕಿ
ನಂತರ ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್ ಹಾಕಿ
ನಂತರ ಮ್ಯಾಗಿ ಮಸಾಲಾ ಉಪ್ಪುಹಾಕಿ
ನಂತರ ಬೆಂದ ಮ್ಯಾಕ್ರೋನಿ ಹಾಕಿ ಮಿಕ್ಸ್ ಮಾಡಿದ್ರೆ ಪಾಸ್ತಾ ರೆಡಿ