GOOD FOOD| ಹೊಟೇಲ್ ಶೈಲಿಯ ಅವರೆಕಾಳು ರೈಸ್‌ಬಾತ್ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಅವರೆಕಾಳು
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅಕ್ಕಿ
ಚಕ್ಕೆ
ಲವಂಗ
ಎಣ್ಣೆ
ಕೊತ್ತಂಬರಿ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಅವರೆಕಾಳು ಹಾಕಿ
ಇದಕ್ಕೆ ಉಪ್ಪು ಖಾರದಪುಡಿ ಹಾಕಿ
ನಂತರ ಅಕ್ಕಿ ಹಾಕಿ
ನಂತರ ನೀರು ಹಾಕಿ ಎರಡು ವಿಶಲ್ ಹಾಕಿಸಿ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!