ಗರ್ಭಿಣಿಯರು ತಿನ್ನುವ ಆಹಾರ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮೊದಲ ಟ್ರೈಮಿಸ್ಟರ್ನಲ್ಲಿ ಗರ್ಭಿಣಿಯರು ಆಹಾರ ಸೇವನೆ ಕಷ್ಟವಾಗಿರುತ್ತದೆ. ಆದರೆ ಪ್ರೆಗ್ನೆನ್ಸಿಯಲ್ಲಿ ಈ ಸೂಪರ್ ಫುಡ್ಗಳನ್ನು ಸೇವಿಸುವುದು ಮರೆಯಬೇಡಿ, ಇದರಿಂದ ಮಗುವಿನ ಒಟ್ಟಾರೆ ಆರೋಗ್ಯ, ಬೆಳವಣಿಗೆ ಚೆನ್ನಾಗಿರುತ್ತದೆ. ಯಾವ ಪದಾರ್ಥ ನೋಡಿ..
- ಡೈರಿ ಪ್ರಾಡಕ್ಟ್ಸ್: ಹಾಲು, ಮೊಸರು, ಬೆಣ್ಣೆ, ತುಪ್ಪ, ಚೀಸ್, ಯೋಗರ್ಟ್
- ಬೇಳೆ ಕಾಳು: ಬೀನ್ಸ್ ಕಾಳು, ಬಟಾಣಿ, ಸೋಯಾಬೀನ್ಸ್, ಶೇಂಗಾ, ಹೆಸರುಬೇಳೆ, ಕಡಲೇಬೇಳೆ, ಹೆಸರು ಕಾಳು
- ಸಿಹಿ ಗೆಣಸು, ಹಸಿ ಹಾಗೂ ಬೇಯಿಸಿದ್ದು
- ಮೀನು ಅದರಲ್ಲಿಯೂ ಸಾಲ್ಮನ್ ಫಿಶ್ಪ್ರೋ
- ಟೀನ್ ತುಂಬಿರುವ ಮೊಟ್ಟೆ
- ಬ್ರೊಕೊಲಿ ಹಾಗೂ ತರಕಾರಿ, ಸೊಪ್ಪು
- ಬ್ಲಾಕ್ಬೆರೀಸ್
- ಅವಕಾಡೊ
- ಡ್ರೈ ಫ್ರೂಟ್ಸ್ಫಿ
- ಶ್ ಲಿವರ್ ಆಯಿಲ್