ಸಿಪ್ಪೆ ಸುಲಿದು ಸಪೋಟ ಹಣ್ಣು ತಿಂತೀರಾ? ಹಾಗಿದ್ರೆ ಅದರ ಸಿಪ್ಪೆಯಲ್ಲಿ ಎಷ್ಟೆಲ್ಲಾ ಲಾಭಗಳಿವೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರೋಗ ನಿರೋಧಕತೆ ಈಗ ಎಲ್ಲರಿಗೂ ಅಗತ್ಯವಿರುವ ಅಂಶ. ಅದು ಹೆಚ್ಚಾಗಿ ಸಿಗೋದು ಸಪೋಟದಲ್ಲಿ. ಎಲ್ಲಾ ಸಲಾಡ್‌, ಡಯಟ್‌ ನಲ್ಲೂ ಸಪೋಟ ಬಳಸುತ್ತಾರೆ..ಇದರಿಂದ ಏನೆಲ್ಲಾ ಆರೋಗ್ಯಕರ ಲಾಭ ಇದೆ ನೋಡಿ..

  • ಸಪೋಟ ಸಿಪ್ಪೆಯಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.
  • ಇದರ ಸೇವನೆಯಿಂದ ಕಣ್ಣಿನ ದೃಷ್ಟಿ ಸಮಸ್ಯೆ ಕಡಿಮೆಯಾಗುತ್ತದೆ.
  • ಇದರಲ್ಲಿ ಆಂಟಿ ಆಕ್ಸಿಡೆಂಟ್‌ ಅಂಶ ಹೆಚ್ಚಾಗಿರುತ್ತದೆ.
  • ಇದು ಕ್ಯಾನ್ಸರ್‌ ವಿರುದ್ಧ ಹೋರಾಡಲಿದೆ.
  • ಗರ್ಭಿಣಿಯರಲ್ಲಿ ಶಕ್ತಿ ವೃದ್ಧಿಸುತ್ತದೆ.
  • ಜೀರ್ಣಕ್ರಿಯೆ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆ ಮಾಡುತ್ತದೆ.
  • ಇದರಲ್ಲಿ ಹೆಚ್ಚಿನ ಕಬ್ಬಿಣಾಂಶ, ನಾರಿನಾಂಶ ಹಾಗೂ ಪೊಟಾಷಿಯಂ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!