ಹೇಗೆ ಮಾಡೋದು?
ಮೊದಲು ಬಟ್ಟಲಿಗೆ ಮೊಸರು, ಉಪ್ಪು,ಖಾರದಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಾಂಬಾರ್ ಪುಡಿ, ಗರಂ ಮಸಾಲಾ ಹಾಗೂ ಚಿಕನ್ ಮಸಾಲಾ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಚಿಕನ್ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ, ಚಿಕನ್ ಹಾಕಿ ಬೇಯಿಸಿ
ಸಂಪೂರ್ಣ ಡ್ರೈ ಆಗುವವರೆಗೂ ಬಾಡಿಸಿ
ನಂತರ ಚಿಕನ್ ತೆಗೆದು ಅದೇ ಬಾಣಲೆಗೆ ಅರ್ಧ ಸ್ಪೂನ್ ಮೈದಾ, ಬೆಣ್ಣೆ ಹಾಗೂ ಹಾಲು ಹಾಕಿ ಗಂಟುಬೀಳದಂತೆ ಮಿಕ್ಸ್ ಮಾಡಿ
ನಂತರ ಅದಕ್ಕೆ ಚೀಸ್ ಹಾಕಿ, ಆರಿಗ್ಯಾನೊ, ಪೆಪ್ಪರ್ ಪುಡಿ ಹಾಕಿ
ನಂತರ ಬೆಂದ ಚಿಕನ್ ಅದಕ್ಕೆ ಹಾಕಿ ಮಿಕ್ಸ್ ಮಾಡಿ, ಬಿಸಿ ಬಿಸಿ ತಿನ್ನಿ..