ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಲ್ಲೇ ಅಂಗಡಿಗೆ ಹೋಗೋದು ತಾನೆ ಹೆಲ್ಮೆಟ್ ಯಾಕೆ ಅಂತ ಉದಾಸೀನ ಮಾಡ್ತೀರಾ? ಹಾಗಿದ್ರೆ ಖಂಡಿತಾ ಈ ವಿಡಿಯೋ ನೋಡಿ.
ವಿಡಿಯೋದಲ್ಲೇನಿದೆ?
ವ್ಯಕ್ತಿಯೊಬ್ಬ ಹೆಲ್ಮೆಟ್ ತೊಟ್ಟು ಬೈಕ್ನಲ್ಲಿ ಬರುತ್ತಿರುತ್ತಾನೆ. ಆತ ಬೈಕ್ ಬಿಟ್ಟು ಬಹುದೂರ ಹಾರುತ್ತಾನೆ. ಆತನ ತಲೆ ಸೀದ ಬಸ್ ಚಕ್ರದ ಕೆಳಗೆ ಇರುತ್ತದೆ. ಹೆಲ್ಮೆಟ್ನಿಂದ ಆತನ ಪ್ರಾಣ ಉಳಿದಿದೆ. ಸ್ವಲ್ಪ ಸಮಯದ ನಂತರ ಆತನೇ ನಡೆದಕೊಂಡು ಬರುತ್ತಾನೆ.
ಸಚಿನ್ ಕೌಶಿಕ್ ಎನ್ನುವವರು ಈ ವಿಡಿಯೋ ಶೇರ್ ಮಾಡಿದ್ದು, ನಿಮ್ಮ ಜೀವ ಉಳಿಸುವ ಹೆಲ್ಮೆಟ್ನ ಬೆಲೆ ಕೇವಲ 900 ರೂ ಎಂದಿದ್ದಾರೆ.
कीमत मात्र 900 रुपये !!#Helmet #RoadSafety pic.twitter.com/wl92TQcS8o
— SACHIN KAUSHIK (@upcopsachin) September 14, 2022