ಸಾಮಾಗ್ರಿಗಳು
ಬೇಳೆ
ಟೊಮ್ಯಾಟೊ
ಈರುಳ್ಳಿ
ಕಾಯಿ ತುರಿ
ಉಪ್ಪು
ಖಾರದಪುಡಿ ಅಥವಾ ಮೆಣಸಿನಕಾಯಿ
ಸಾಂಬಾರ್ ಪುಡಿ
ಇಂಗು
ಕರಿಬೇವು
ಕೊತ್ತಂಬರಿ
ಅರಿಶಿಣ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಬೇಳೆ, ಈರುಳ್ಳಿ, ಟೊಮ್ಯಾಟೊ, ಕರಿಬೇವು, ಕೊತ್ತಂಬರಿ, ಹಸಿಮೆಣಸು, ಅರಿಶಿಣ ಹಾಗೂ ಉಪ್ಪು ಹಾಕಿ ವಿಶಲ್ ಕೂಗಿಸಿ.
ನಂತರ ಇದಕ್ಕೆ ಸಾಂಬಾರ್ ಪುಡಿ, ಖಾರದಪುಡಿ, ಇಂಗು, ಅರಿಶಿಣದ ಒಗ್ಗರಣೆ ಕೊಟ್ಟರೆ ಬೇಳೆಕಟ್ಟು ರೆಡಿ