ಎಂದಾದರೂ ಮಸಾಲಾ ಹಾಟ್ ಚಾಕೊಲೇಟ್‌ ಟ್ರೈ ಮಾಡಿದ್ದೀರಾ? ಇಲ್ಲಿದೆ ಸಿಂಪಲ್‌ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಹಾಲು
ಏಲಕ್ಕಿ
ಚಕ್ಕೆ
ಕೋಕೋ ಪೌಡರ್
ಸಕ್ಕರೆ

ಮಾಡುವ ವಿಧಾನ:

ಮೊದಲಿಗೆ ಹಾಲು, ಚಕ್ಕೆ, ಏಲಕ್ಕಿ ಎಲ್ಲಾ ಹಾಕಿ ಚೆನ್ನಾಗಿ ಕುದಿಸಿ.
ನಂತರ ಅದಕ್ಕೆ ಕೋಕೋ ಪೌಡರ್‌ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ಸ್ವಲ್ಪ ಆರಲು ಬಿಟ್ಟು, ನಂತರ ಸರ್ವ್‌ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!