ಮೊದಲು ಪ್ರಾನ್ಸ್ ಚೆನ್ನಾಗಿ ತೊಳೆದು ಅದಕ್ಕೆ ಅರಿಶಿಣ, ಉಪ್ಪು, ಮೊಸರು ಹಾಕಿ ಮಿಕ್ಸ್ ಮಾಡಿ
ನಂತರ ಪ್ಯಾನ್ಗೆ ಕೊತ್ತಂಬರಿ ಕಾಳು, ಮೆಂತ್ಯೆ, ಜೀರಿಗೆ, ಕಾಳುಮೆಣಸು, ಒಣಮೆಣಸು ಹಾಗೂ ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿಕೊಳ್ಳಿ
ತಣ್ಣಗಾದ ನಂತರ ಅದನ್ನು ಪೇಸ್ಟ್ ಮಾಡಿಕೊಳ್ಳಿ
ಇತ್ತ ಪ್ಯಾನ್ಗೆ ತುಪ್ಪ, ಕರಿಬೇವು ಹಾಕಿ ಪ್ರಾನ್ಸ್ ಹಾಕಿ ಬೇಯಿಸಿ, ನಂತರ ಅದನ್ನು ತೆಗೆದು ಪ್ಲೇಟ್ನಲ್ಲಿಡಿ
ನಂತರ ಮಸಾಲಾ ಹಾಕಿ, ಉಪ್ಪು ಹಾಕಿ ಬಾಡಿಸಿ, ತುಪ್ಪ ಬಿಟ್ಟ ನಂತರ ಪ್ರಾನ್ಸ್ ಹಾಕಿಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಿ
ಮೇಲೆ ತುಪ್ಪ ಹಾಕಿ ಬಿಸಿ ಬಿಸಿ ತಿನ್ನಿ..