ಭಾನುವಾರದ ಸ್ಪೆಶಲ್ ಮಟನ್ ಬಿರಿಯಾನಿ ಮಾಡೋದು ಹೀಗೆ.. ಇಲ್ಲಿದೆ ರೆಸಿಪಿ..

ಮಟನ್ ಬಿರಿಯಾನಿ
ಒಂದು ಗಂಟೆ

ಸಾಮಾಗ್ರಿಗಳು
ಮಟನ್
ಈರುಳ್ಳಿ
ಬೆಳ್ಳುಳ್ಳಿ
ಟೊಮ್ಯಾಟೊ
ಚಕ್ಕೆ
ಲವಂಗ
ಪಲಾವ್ ಎಲೆ
ಅರಿಶಿಣ ಎಲೆ
ಖಾರದಪುಡಿ
ಸಾಂಬಾರ್ ಪುಡಿ
ಸೋಂಪು
ಮರಾಠಿ ಮೊಗ್ಗು
ಹಸಿಮೆಣಸು
ಕಾಯಿ ಹಾಲು
ಬಾಸುಮತಿ ಅಕ್ಕಿ
ಘಂಸಾಲೆ ಅಕ್ಕಿ
ನಿಂಬೆಹುಳಿ
ಶುಂಠಿ
ಅರಿಶಿಣ

ಮಾಡುವ ವಿಧಾನ

ಮಿಕ್ಸಿಗೆ: ಶುಂಠಿ-ಬೆಳ್ಳುಳ್ಳಿ, ಹಸಿಮೆಣಸು, ಚಕ್ಕೆ,ಲವಂಗ,ಸೋಂಪು, ಟೊಮ್ಯಾಟೊ, ಈರುಳ್ಳಿ

ಮೊದಲು ಕುಕ್ಕರ್‌ಗೆ ತುಪ್ಪ ಹಾಕಿ
ನಂತರ ಪಲಾವ್ ಎಲೆ, ಮರಾಠಿ ಮೊಗ್ಗು ಹಾಕಿ.
ನಂತರ ಈರುಳ್ಳಿ, ಟೊಮ್ಯಾಟೊ ಹಾಕಿ.
ಇದೀಗ ಮಟನ್ ಹಾಕಿ
ಅರಿಶಿಣ, ಉಪ್ಪು ಅರಿಶಿಣ ಎಲೆ ಹಾಕಿ ಚೆನ್ನಾಗಿ ಬಾಡಿಸಿ
ಮಟನ್ ಸ್ವಲ್ಪ ಬೆಂದ ನಂತರ ಮಿಕ್ಸಿ ಮಾಡಿದ ಮಸಾಲಾ ಹಾಕಿ.
ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ಚೆನ್ನಾಗಿ ಎಣ್ಣೆ ಬಿಡುವವರೆಗೂ ಬಾಡಿಸಿ
ನಂತರ ಈ ಮಿಶ್ರಣಕ್ಕೆ ತೊಳೆದ ಅಕ್ಕಿ ಹಾಕಿ.
ನಂತರ ಕಾಯಿ ಹಾಲು ತೆಗೆದು ಹಾಕಿ.
ಉಪ್ಪು ರುಚಿ ನೋಡಿ, ಸಣ್ಣ ಉರಿಯಲ್ಲಿ 20 ನಿಮಿಷ ಬೇಯಿಸಿ. ಕಡೆಗೆ ತುಪ್ಪ ಹಾಕಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!