CINE | ಸೌರವ್ ಗಂಗೂಲಿ ಬಯೋಪಿಕ್‌ಗೆ ಹೀರೋ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಬಯೋಪಿಕ್‌ಗಳಿಗೆ ಸಾಕಷ್ಟು ಡಿಮ್ಯಾಂಡ್ ಇದೆ, ಯಾವ ಸಿನಿಮಾ ಹಿಟ್ ಆಗಲಿ ಬಿಡಲಿ, ಬಯೋಪಿಕ್‌ಗಳಂತೂ ಹಿಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಇದೇ ಸಾಲಿಗೆ ಸೌರವ್ ಗಂಗೂಲಿ ಬಯೋಪಿಕ್ ಕೂಡ ಸೇರುವ ಎಲ್ಲಾ ಸಾಧ್ಯತೆಗಳಿವೆ.

ಗಂಗೂಲಿ ಬಯೋಪಿಕ್‌ಗೆ ಹೀರೋ ಆಗಿ ಆಯುಷ್ಮಾನ್ ಖುರಾನಾ ಆಯ್ಕೆಯಾಗಿದ್ದು, ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Wincreator.com news: Ayushmann Khurrana gets sporty in Varanasiಟೀಂ ಇಂಡಿಯಾ ನಾಯಕನಾಗಿ, ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಸೇವೆ ಸಲ್ಲಿಸಿದ್ದು, ಶೀಘ್ರವೇ ಸಿನಿಮಾ ಸೆಟ್ಟೇರಲಿದೆ. ಆಯುಷ್ಮಾನ್‌ಗೆ ಈ ಸಿನಿಮಾ ಕಷ್ಟಕರವಾಗಿದ್ದು, ಕ್ರಿಕೆಟ್ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ. ಫೈನಲ್ ಲುಕ್‌ನಂತರ ಗಂಗೂಲಿ ಪಾತ್ರಕ್ಕೆ ಆಯುಷ್ಮಾನ್ ಸೆಟ್ ಆಗ್ತಾರಾ? ಕಾದು ನೋಡಬೇಕಿದೆ.

Ayushmann Khurrana opens up about suffering from 'nerve-wracking' vertigo;  know more about the condition | Lifestyle News,The Indian Express

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!