CINE | ಹಿಂದಿ ಕಿರುತೆರೆ ನಟಿ ಜಾಸ್ಮಿನ್‌ಗೆ ಕಣ್ಣೇ ಕಾಣಿಸುತ್ತಿಲ್ಲ, ಇದಕ್ಕೆಲ್ಲಾ ಕಾಂಟಾಕ್ಟ್‌ ಲೆನ್ಸ್‌ ಕಾರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಂದಿ ಕಿರುತೆರೆ ನಟಿ ಜಾಸ್ಮಿನ್‌ ಭಾಸಿನ್‌ಗೆ ಕಣ್ಣೇ ಕಾಣಿಸುತ್ತಿಲ್ಲ. ಈ ಬಗ್ಗೆ ನಟಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

Jasmin Bhasin Cornea Damage News In Hindi,Jasmin Bhasin की आंखों की रोशनी  गई! इस गलती से बंधी पट्टी, कॉन्टेक्ट लेंस लगाते हैं तो 10 बातें गांठ बांध  लें - tv actress jasminಕಾಂಟಾಕ್ಟ್‌ ಲೆನ್ಸ್‌ ಬಳಸಿ ಸ್ವಲ್ಪ ಸಮಯಕ್ಕೇ ಕಣ್ಣು ಉರಿ ಹಾಗೂ ನೋವಾಗಿದ್ದು, ತಕ್ಷಣವೇ ಲೆನ್ಸ್‌ ತೆಗೆದುಹಾಕಿದ್ದಾರೆ. ಇದಾದ ಬಳಿಕ ವೈದ್ಯರ ಬಳಿ ಹೋಗಿದ್ದು, ಕಾರ್ನಿಯಲ್‌ ಡ್ಯಾಮೇಜ್‌ ಆಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

TV actor Jasmin Bhasin unable to 'see and sleep' after corneal damage -  India Today

ನಾನು ವೈದ್ಯರ ನೋಡಬೇಕು ಎಂದುಕೊಂಡೆ. ಆದರೆ ಕೆಲಸದ ಕಾರಣದಿಂದ ಅದು ಸಾಧ್ಯವಾಗಿಲ್ಲ. ನಾನು ಮೊದಲು ಕಾರ್ಯಕ್ರಮದಲ್ಲಿ ಭಾಗಿ ಆಗಿ ಆ ಬಳಿಕ ವೈದ್ಯರನ್ನು ನೋಡಬೇಕು ಎಂದುಕೊಂಡೆ. ಹೀಗಾಗಿ ಈವೆಂಟ್​ನಲ್ಲಿ ನಾನು ಸನ್​ಗ್ಲಾಸ್ ಧರಿಸಿದೆ.

Jasmin Bhasin Open Up About Her Struggles To 'See And Sleep' After Cornea  Damage | IWMBuzz ಈ ವಿಚಾರವನ್ನು ನನ್ನ ಟೀಂನವರು ಒಳ್ಳೆಯ ರೀತಿಯಲ್ಲಿ ಹ್ಯಾಂಡಲ್ ಮಾಡಿದರು. ಈ ಘಟನೆ ಬಳಿಕ ನನಗೆ ಸರಿಯಾಗಿ ಕಾಣುತ್ತಿಲ್ಲ. ನಾನು ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಪರೀಕ್ಷೆ ಮಾಡಿ ಹೇಳಿದ ಪ್ರಕಾರ ನನ್ನ ಕಾರ್ನಿಯಲ್​ಗೆ ಡ್ಯಾಮೇಜ್ ಆಗಿದೆಯಂತೆ. ಅವರು ಕಣ್ಣಿಗೆ ಬ್ಯಾಡ್ಜ್ ಹಾಕಿದ್ದಾರೆ ಎಂದು ಜಾಸ್ಮಿನ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!