ಬಿಗ್​ಬಾಸ್ ನಲ್ಲಿ ಹೊಯ್ ಕೈ: ಸ್ಪರ್ಧಿಗೆ ಮನೆಯಿಂದಲೇ ಕೊಟ್ರು ಗೇಟ್ ಪಾಸ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಲ್ಲ ಭಾಷೆಗಳಲ್ಲಿ ಬಿಗ್​ಬಾಸ್​ ಶೋ ನಡೆಯುತ್ತಿದ್ದು, ವಿವಿಧ ರೀತಿಯ ಮಾತು ಆತ ಜಗಳದಿಂದ ಇಂದುತನ್ನದೇ ಆದ ಪ್ರತ್ಯೇಕ ವೀಕ್ಷಕರನ್ನು ಹೊಂದಿವೆ.

ಹಿಂದಿ ಭಾಷೆಯಲ್ಲಿ ಬಿಗ್​ಬಾಸ್​​ 16 ಸೀಸನ್ ನಡೆಯುತ್ತಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಮುನ್ನೆಡೆಸುತ್ತಿದ್ದಾರೆ . ಇದೀಗ ಬಿಗ್​ಬಾಸ್​ ಮನೆಯಿಂದ ಒಂದು ಶಾಕಿಂಗ್ ವಿಚಾರ ಹೊರಬಿದ್ದಿದೆ.

ಬಿಗ್​ಬಾಸ್​​ ಒಂದು ಮನರಂಜನೆ ಕಾರ್ಯಕ್ರಮವಾಗಿದ್ದು, ಆದರೂ ಅಲ್ಲಿ ಕೆಲವು ನಿಯಮ ಹಾಗೂ ನಿಬಂಧನೆಗಳ ಇವೆ. ಒಂದು ವೇಳೆ ಆ ನಿಯಮಗಳನ್ನೂ ಮೀರಿದರೆ ಅದಕ್ಕೆ ತಕ್ಕದಾದ ಶಿಕ್ಷೆಯನ್ನು ಎದುರಿಸಬೇಕಾಗುತ್ತೆ.

ಈಗ ಅದೇ ರಿಯಿಯ ಸನ್ನಿವೇಷ ಹಿಂದಿ ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದು , ಸೀಸನ್​ 16ನ ಸ್ಪರ್ಧಿ ಅರ್ಚನಾ ಗೌತಮ್​ರನ್ನು ಮನೆಯಿಂದ ಹೊರ ಹಾಕಲಾಗಿದೆ ಎಂಬ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಹೌದು, ಬಿಗ್​ಬಾಸ್​ ಸೀಸನ್​ 16ನಲ್ಲಿ ಮಾಡೆಲ್​ ಹಾಗೂ ರಾಜಕಾರಣಿ ಅರ್ಚನಾ ಫೇಮಸ್​ ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದವರಾಗಿದ್ದರು. ಆದರೆ ಇದೀಗ ಅರ್ಚನಾ ಶರ್ಮಾರನ್ನು ಮನೆಯಿಂದ ಹೊರಹಾಕಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದಕ್ಕೆ ಕಾರಣ ಅರ್ಚನಾ ಗೌತಮ್​ ಮತೋರ್ವ ಸ್ಪರ್ದಿ ಶಿವ್​ ಠಾಕರೆ ಮೇಲೆ ಹಲ್ಲೆ ನಡೆಸಿದ್ದು ಈ ಕಾರಣಕ್ಕೆ ಅವರನ್ನು ಏಕಾಏಕಿ ಬಿಗ್​ಬಾಸ್​ ಮನೆಯಿಂದ ಹೊರಹಾಕಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!