HOLI COLOURS | ಹೋಳಿ ಹಬ್ಬ ಬಂದೇ ಬಿಡ್ತು, ಮನೆಯಲ್ಲಿ ನೀವೇ ಆರ್ಗಾನಿಕ್ ಕಲರ‍್ಸ್ ತಯಾರಿಸಿ..

ಬಣ್ಣಗಳ ಹಬ್ಬ ಹೋಳಿ ಇನ್ನೇನು ಹತ್ತಿರ ಇದೆ, ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ಸ್‌ಯುಕ್ತ ಬಣ್ಣಗಳನ್ನು ಬಳಸದೆ ಈ ಬಾರಿ ಮನೆಯಲ್ಲೇ ಆರ್ಗಾನಿಕ್ ಕಲರ‍್ಸ್ ತಯಾರಿಸಿ, ಮನೆಯಲ್ಲೇ ಬಣ್ಣಗಳನ್ನು ಹುಡುಕೋದು ಹೇಗೆ? ಇಲ್ಲಿದೆ ಉತ್ತರ..

ಹಳದಿ ಬಣ್ಣಕ್ಕಾಗಿ ಕಡ್ಲೆಹಿಟ್ಟು ಹಾಗೂ ಅರಿಶಿಣ ಬಳಸಬಹುದು

Free Photo | Yellow holi color powder in the white bowl against backgroundಕೆಂಪು ಬಣ್ಣಕ್ಕಾಗಿ ಅರಿಶಿಣಕ್ಕೆ ಲಿಂಬೆಹುಳಿ ಹಾಕಿ ಲಿಕ್ವಿಡ್ ಕಲರ್ ಮಾಡಬಹುದು

Holi DIY 2023: Fun and Easy Ideas for Celebrating the Festival of Colorsಪಿಂಕ್‌ಗಾಗಿ ಬೀಟ್ರೋಟ್ ಪುಡಿ ಅಥವಾ ಬೀಟ್ರೋಟ್ ಬೇಯಿಸಿದ ನೀರು ಬಳಸಬಹುದು.

Holi 2019: How kids can make these 7 natural colours at home | Parenting  News,The Indian Expressಮೆಹೆಂದಿ ಪುಡಿ ಅಥವಾ ಪಾಲಕ್ ಸೊಪ್ಪನ್ನು ಬಿಸಿಲಿಗೆ ಒಣಗಿಸಿ ಪುಡಿ ಮಾಡಿದ್ರೆ ನಿಮಗೆ ಗ್ರೀನ್ ಕಲರ್ ಸಿಗುತ್ತದೆ.

Holi 2022: 5 Eco-friendly ways to celebrate green Holi - India Todayದಾಸವಾಳ ಹಾಗೂ ಗುಲಾಬಿ ದಳಗಳನ್ನು ಪುಡಿ ಮಾಡಿದರೆ ಆರೆಂಜ್ ಬಣ್ಣದ ಪುಡಿ ಸಿಗುತ್ತದೆ.

Holi Festival - Colors of Spring

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!