Monday, November 28, 2022

Latest Posts

ನಟ ಸೂರ್ಯ ಜೊತೆ ಹೊಂಬಾಳೆ ಹೊಸ ಸಿನಿಮಾ, ಯಾವ ಸಿನಿಮಾ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೇ ವರ್ಷಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಅತಿದೊಡ್ಡ ಸಂಸ್ಥೆಯಾಗಿ ಹೊರಬಂದಿದೆ. ಕನ್ನಡದಲ್ಲಿ ಮಾತ್ರ ನಿರ್ಮಾಣ ಮಾಡುತ್ತಿದ್ದ ಹೊಂಬಾಳೆ ಇದೀಗ ಬೇರೆ ಭಾಷೆಯಲ್ಲಿಯೂ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡುತ್ತಿದೆ.

ಈಗಾಗಲೇ ಮಲಯಾಳಂನಲ್ಲಿ ಸಿನಿಮಾ ಘೋಷಿಸಿರುವ ಹೊಂಬಾಳೆ, ಹಿಂದಿಯಲ್ಲಿಯೂ ಸಿನಿಮಾ ಮಾಡಲು ತಯಾರಾಗಿದೆ. ತಮಿಳಿನ ಸ್ಟಾರ್ ನಟ ಸೂರ್ಯ ಜೊತೆ ಹೊಂಬಾಳೆ ಸಿನಿಮಾ ಮಾಡಲು ಹೊರಟಿದೆ. ಹಾಲಿವುಡ್‌ನ ಮಾರ್ವೆಲ್ ಮಾದರಿಯಲ್ಲಿ ಕಾರ್ಟೂನ್‌ನ್ನು ಸೂಪರ್ ಹೀರೋ ಸಿನಿಮಾ ಮಾಡಲು ಹೊಂಬಾಳೆ ಮುಂದಾಗಿದೆ.

ದಿ ಸ್ಟೀಲ್ ಕ್ಲಾವ್ ಕಾಮಿಕ್ಸ್ ಆಧರಿಸಿ ಸೂಪರ್ ಹೀರೋ ಸಿನಿಮಾ ನಿರ್ಮಾಣಕ್ಕೆ ಹೊಂಬಾಳೆ ಮುಂದಾಗಿದೆ. ಅದ್ಧೂರಿ ಸಿನಿಮಾಕೆ ಹೊಂಬಾಳೆ ಕೈ ಹಾಕಿದ್ದು, ಸೂರ್ಯ ನಟನಾಗಿ ಮಿಂಚಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!