ಸಾಮಾಗ್ರಿಗಳು
ಬೆಲ್ಲ
ತುಪ್ಪ
ಹಾಲು
ಗೋಧಿಹಿಟ್ಟು
ಓಟ್ಸ್ ಪುಡಿ
ಸಣ್ಣ ರವೆ
ಬೇಕಿಂಗ್ ಪೌಡರ್
ವೆನಿಲಾ ಎಸೆನ್ಸ್
ಬಾದಾಮಿ
ಪಿಸ್ತಾ
ಮಾಡುವ ವಿಧಾನ
ಮೊದಲು ಬೆಲ್ಲದ ಪುಡಿಗೆ ತುಪ್ಪ ಹಾಗೂ ಹಾಲು ಸೇರಿಸಿ ಕಾಯಿಸಿ
ನಂತರ ಪಾತ್ರೆಗೆ ಗೋಧಿ ಹಿಟ್ಟು, ರವೆ, ಓಟ್ಸ್ ಪೌಡರ್, ಎಸೆನ್ಸ್, ಪಿಸ್ತಾ ಹಾಗೂ ಬಾದಾಮಿ ಹಾಕಿ ಮಿಕ್ಸ್ ಮಾಡಿ
ಈ ಮಿಶ್ರಣಕ್ಕೆ ಬೆಲ್ಲದ ಪುಡಿ ಮಿಶ್ರಣ ಹಾಕಿ, ಬೇಕಿಂಗ್ ಪೌಡರ್ ಹಾಕಿ
ಚೆನ್ನಾಗಿ ಮಿಶ್ರಣ ಮಾಡಿ ಅವನ್‌ನಲ್ಲಿ 20 ನಿಮಿಷ ಬೇಕ್ ಮಾಡಿ