ಜೀರ್ಣಶಕ್ತಿ ವೃದ್ಧಿಯಾಗಬೇಕೇ…? ಹಾಗಿದ್ದಕ್ಕೆ ಈ ಮನೆಮದ್ದನ್ನು ಅನುಸರಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜೀರ್ಣಶಕ್ತಿ ವೃದ್ಧಿಗೊಳಿಸುವಲ್ಲಿ ಈ ಮನೆಮದ್ದು ಅತ್ಯಂತ ಉಪಕಾರಿಯಾದುದ್ದಾಗಿದೆ. ಹಾಗಿದ್ದರೆ ಇದನ್ನು ತಯಾರಿಸುವ ಬಗೆ ಹೇಗೆ ತಿಳಿಯೋಣ ಬನ್ನಿ
ಬೇಕಾಗುವ ಸಾಮಾಗ್ರಿ:
ಮೆಂತೆ, ಕಾಯಿತುರಿ, ಉಪ್ಪು,ಬೆಲ್ಲ, ಮಜ್ಜಿಗೆ
ಮಾಡುವ ವಿಧಾನ:
ಮೆಂತೆ ಹುರಿದು ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ನಂತರ ಮಜ್ಜಿಗೆ ರುಚಿಗೆ ಬೇಕಾದಷ್ಟು ಉಪ್ಪು, ತುಸು ಬೆಲ್ಲ ಹಾಕಿ. ಇಂಗಿನ ಒಗ್ಗರಣೆ ನೀಡಿ.  ಇದು ಜೀರ್ಣಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!