ಸಾಮಾಗ್ರಿಗಳು
ಬಾದಾಮಿ
ಓಟ್ಸ್
ಖರ್ಜೂರ
ಕೋಕೋ ಪೌಡರ್
ಮಾಡುವ ವಿಧಾನ
ಮೊದಲು ಓಟ್ಸ್ ಹಾಗೂ ಬಾದಾಮಿಯನ್ನು ಹುರಿದುಕೊಳ್ಳಿ
ನಂತರ ಅದನ್ನು ಪುಡಿ ಮಾಡಿ
ನಂತರ ಖರ್ಜೂರ ಹಾಕಿ ಮಿಕ್ಸಿ ಮಾಡಿ
ನಂತರ ಅದನ್ನು ತಟ್ಟೆಗೆ ಹರಡಿ ಹತ್ತು ನಿಮಿಷ ಬಿಟ್ರೆ ಬಾರ್ಸ್ ರೆಡಿ
ಸಾಮಾಗ್ರಿಗಳು
ಬಾದಾಮಿ
ಓಟ್ಸ್
ಖರ್ಜೂರ
ಕೋಕೋ ಪೌಡರ್
ಮಾಡುವ ವಿಧಾನ
ಮೊದಲು ಓಟ್ಸ್ ಹಾಗೂ ಬಾದಾಮಿಯನ್ನು ಹುರಿದುಕೊಳ್ಳಿ
ನಂತರ ಅದನ್ನು ಪುಡಿ ಮಾಡಿ
ನಂತರ ಖರ್ಜೂರ ಹಾಕಿ ಮಿಕ್ಸಿ ಮಾಡಿ
ನಂತರ ಅದನ್ನು ತಟ್ಟೆಗೆ ಹರಡಿ ಹತ್ತು ನಿಮಿಷ ಬಿಟ್ರೆ ಬಾರ್ಸ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ