ದಿನಭವಿಷ್ಯ | ಸಾಹಸದ ಪ್ರವೃತ್ತಿ ನಿಮ್ಮನ್ನು ದುಸ್ಸಾಹಸಕ್ಕೆ ಪ್ರೇರೇಪಿಸಬಹುದು

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಮೇಷ
ಉದ್ವಿಗ್ನತೆ ಅಧಿಕ. ಕೌಟುಂಬಿಕ ಸಮಸ್ಯೆ. ಅದನ್ನು ಪರಿಹರಿಸಲು ಅವರೊಡನೆ ಸೂಕ್ತ ಸಮಾಲೋಚನೆ ನಡೆಸುವುದೇ ಸೂಕ್ತ ದಾರಿ.

ವೃಷಭ
ಆಹಾರದ ವಿಷಯ ದಲ್ಲಿ ಜಾಗ್ರತೆ ಇರಲಿ. ಆರೋಗ್ಯ ಕೆಡಿಸಿಕೊಳ್ಳಬೇಡಿ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಸಂಭವ.

ಮಿಥುನ
ವಿವಿಧ ದಿಕ್ಕು ಗಳಿಂದ ಒತ್ತಡ ಅನುಭವಿ ಸುತ್ತೀರಿ. ಮುಖ್ಯವಾಗಿ ನಿಮ್ಮ ಖಾಸಗಿ ಬದುಕಿನ ಮೇಲೆ ಇದು ಪರಿಣಾಮ ಬೀರುವುದು.

ಕಟಕ
ಇತ್ತೀಚಿನ ನಿಮ್ಮ ಕೆಲವು ನಷ್ಟಗಳನ್ನು ಸರಿದೂಗಿಸುವ ರೀತಿಯಲ್ಲಿ ಇಂದು ಲಾಭ ಗಳಿಸುತ್ತೀರಿ. ಬಂಧುಗಳಿಂದ ತುಸು ಕಿರಿಕಿರಿ.

ಸಿಂಹ
ನಿಮ್ಮ ದೈನಂದಿನ ಗುರಿ ಈಡೇರಿಕೆಗೆ  ಗಮನ ಕೊಡಿ. ಅದರಿಂದ ಎಲ್ಲವೂ ಸುಸೂತ್ರವಾಗುತ್ತದೆ. ಸುತ್ತಲಿರುವವರ ಜತೆ ತಿಕ್ಕಾಟ ತಪ್ಪಿಸಿ.

ಕನ್ಯಾ
ಸಾಹಸದ ಪ್ರವೃತ್ತಿ ನಿಮ್ಮನ್ನು ದುಸ್ಸಾಹಸಕ್ಕೆ ಪ್ರೇರೇಪಿಸಬಹುದು. ಎಚ್ಚರ ವಹಿಸಿ. ಉದ್ಯೋಗದಲ್ಲಿ ಕಿರಿಕಿರಿ. ಸಹೋದ್ಯೋಗಿಗಳ ಅಸಹಕಾರ.

ತುಲಾ
ಗಂಭೀರ ಕಾರ್ಯ ಮಾಡಲು ಇಂದು ಮನಸ್ಸಿರುವುದಿಲ್ಲ. ನಿಮ್ಮ ಇಂದಿನ ಕಾರ್ಯ ನಾಳೆಗೆ ಪರಿಣಾಮ ಬೀರಲಿದೆ. ಹಾಗಾಗಿ ವಿವೇಚನೆಯಿರಲಿ.

ವೃಶ್ಚಿಕ
ಯಾವುದೇ ಕಾರ್ಯ ವನ್ನು ಯೋಜಿಸಿ ನಡೆಸಿ. ಖರೀದಿಯಲ್ಲೂ ಎಚ್ಚರವಿರಲಿ. ಕಿಸೆ ಖಾಲಿಯಾದೀತು. ಕೌಟುಂಬಿಕ ಹೊರೆ ಅಧಿಕ.

ಧನು
ನಿಚ್ಚಳ ಮನಸ್ಸಿನಿಂದ ಮಾಡಿದ  ಕಾರ್ಯ ಸಿದ್ಧಿ. ಗೊಂದಲಗಳು ಬೇಡ. ಕೌಟುಂಬಿಕ ಸಂಕಷ್ಟ ಪರಿಹಾರ . ಇಷ್ಟ ದೇವರ ಪ್ರಾರ್ಥನೆ ಮಾಡಿ.

ಮಕರ
ಮನಸ್ಸು ಸಂತೋಷ ಗೊಳ್ಳಲು ಸಾಮಾಜಿಕ ಕಾರ್ಯದಲ್ಲಿ ತೊಡಗಿ. ಮೊಬೈಲ್‌ನಂತಹ ಎಲೆಕ್ಟ್ರಾನಿಕ್ ವಸ್ತು ಕೊಳ್ಳಲು ಇಂದು ದಿನ ಸೂಕ್ತವಾಗಿದೆ.

ಕುಂಭ
ವಿವಿಧ ಬಗೆಯ ಚಿಂತೆಗಳು ಏಕಕಾಲದಲ್ಲಿ ದಾಳಿಯಿಡಬಹುದು. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಂಡು ನಡೆಯುವುದೇ ಅದಕ್ಕೆ ಸೂಕ್ತ ಪರಿಹಾರ.

ಮೀನ
ನೀವಿಂದು ನಿಮ್ಮ ಕಾಳಜಿಯ ವಿಷಯ ಗಳತ್ತ ಪ್ರಮುಖವಾಗಿ ಗಮನ ಹರಿಸಬೇಕು. ನಿಮ್ಮ ವ್ಯಕ್ತಿತ್ವದಲ್ಲಿ, ವರ್ತನೆಯಲ್ಲಿ ಬದಲಾ ವಣೆ ತರಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!