ದಿನಭವಿಷ್ಯ| ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಅನುಕೂಲಕರ ದಿನ, ವ್ಯವಹಾರದಲ್ಲಿ ಲಾಭ

ಮೇಷ
ಪ್ರೀತಿಪಾತ್ರರ ಜತೆ ಕಾಲಕ್ಷೇಪ. ನಿಮ್ಮ ಆಸಕ್ತಿಯ ವಿಷಯದಲ್ಲಿ ಗಮನಾರ್ಹ ಸಾಧನೆ. ನಿಮ್ಮ ಮೆಚ್ಚುಗೆ ಪಡೆಯಲು ಕೆಲವರು ಪ್ರಯತ್ನಿಸುವರು.

ವೃಷಭ
ನಿಮ್ಮನ್ನು ಇಂದು ಯಾರೂ ಮಣಿಸ ಲಾರರು. ಪ್ರತಿಯೊಂದು ವಿಷಯದಲ್ಲೂ ನೀವೇ ಮೇಲುಗೈ ಸಾಸುವಿರಿ. ನಿಮ್ಮ ವಿರೋಗಳ ಪ್ರಯತ್ನ ಫಲಿಸದು.

ಮಿಥುನ
ಧಾರ್ಮಿಕ ಚಟುವಟಿಕೆ ಹೆಚ್ಚು. ಇದರಿಂದ ನಿಮ್ಮನ್ನು ಕಾಡುವ ಸಮಸ್ಯೆಗೆ ಪರಿಹಾರ ಹಾಗೂ ಮಾನಸಿಕ ನೆಮ್ಮದಿ ಕಂಡುಕೊಳ್ಳುವ ಯತ್ನ ನಿಮ್ಮದು. ಖರ್ಚು ಹೆಚ್ಚಳ.

ಕಟಕ
ಖಾಸಗಿ ಬದುಕಿನಲ್ಲಿ ಸಮಸ್ಯೆ ಕಾಡುವುದು. ಬಂಧುಗಳಿಂದ ಸೂಕ್ತ ನೆರವು ಸಿಗುವುದು. ಇತರರ ಮನಸ್ಸು ನೋಯುವ ಕೆಲಸ ಮಾಡಬೇಡಿ.

ಸಿಂಹ
ವೃತ್ತಿಯಲ್ಲಿ ಅತ್ಯಂತ ಸಫಲ ಮತ್ತು ಸುಗಮ ದಿನ. ನಿಮ್ಮ ನಾಯಕತ್ವ ಗುಣವು ಬೆಳಕಿಗೆ ಬರುವುದು. ಉದ್ದೇಶಿತ ಗುರಿ ಸಾಧನೆ. ಕೌಟುಂಬಿಕ ಸಹಕಾರ.

ಕನ್ಯಾ
ಸಮಸ್ಯೆ ಇಲ್ಲದ ನಿರಾಳ ದಿನ. ಕಾರ್ಯದಲ್ಲಿ ಸಫಲತೆ. ಹೊಸ ಯೋಜನೆ ಇಂದು ಕೈಗೆತ್ತಿಕೊಳ್ಳದಿರಿ. ಕೌಟುಂಬಿಕ ಸಂತೃಪ್ತಿ ಮತ್ತು ಸಮಾಧಾನ.

ತುಲಾ
ಆರ್ಥಿಕವಾಗಿ ನಿಮಗೆ ಅನುಕೂಲಕರ ದಿನ. ವ್ಯವಹಾರದಲ್ಲಿ ಲಾಭ. ಆದರೆ ನಿಮ್ಮ ಆಪ್ತರೇ ನಿಮ್ಮ ವಿರುದ್ಧ ಕಾರ್ಯಾಚರಿಸುವ ಸಾಧ್ಯತೆಯಿದೆ.

ವೃಶ್ಚಿಕ
ಇತರರಿಂದ ಇಂದು ಉಪಯುಕ್ತ ಪಾಠ ಕಲಿಯುವಿರಿ. ಕುಟುಂಬದಲ್ಲಿ ಮತ್ತು ವೃತ್ತಿಯಲ್ಲಿ ನಿಮ್ಮದೇ
ನಿಲುವಿಗೆ ಅಂಟಿಕೊಳ್ಳದಿರಿ. ಹೊಂದಾಣಿಕೆಯಿರಲಿ.

ಧನು
ನಿಮ್ಮ ಬದುಕಿಗೆ ಇಂದು ತಿರುವು ದೊರಕೀತು. ಸಂಬಂಧಗಳು ಆದ್ಯತೆಯ ವಿಷಯವಾಗುವುದು.ಆರ್ಥಿಕ ಲಾಭ. ಧಾರ್ಮಿಕ ವಿಚಾರದಲ್ಲಿ ತೊಡಗಿಕೊಳ್ಳುವಿರಿ.

ಮಕರ
ನಿಮ್ಮ ಉತ್ತಮ ಯೋಜನೆಯೂ ಇಂದು ವಿಫಲ ವಾದೀತು. ಅತಿಯಾದ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಬೇಡಿ. ಬದಲಿ ದಾರಿ ಕಂಡುಕೊಳ್ಳಿ.

ಕುಂಭ
ಹಣಕ್ಕೆ ಸಂಬಂಸಿದ ಗೊಂದಲಗಳನ್ನು ಸರಿಪಡಿಸಿಕೊಳ್ಳಲು ಆದ್ಯತೆ ಕೊಡಿ. ಅದನ್ನು ಹಾಗೇ ಮುಂದುವರಿಯಲು ಬಿಡಬೇಡಿ.

ಮೀನ
ವೃತ್ತಿಯಲ್ಲಿ , ವ್ಯವಹಾರದಲ್ಲಿ ಎಲ್ಲವೂ ಸುಗಮ ವಾಗಿ ಸಾಗುವುದು. ಆದರೆ ಕೌಟುಂಬಿಕ ಪರಿಸ್ಥಿತಿ ಸಮಸ್ಯೆ ಸೃಷ್ಟಿಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!