Wednesday, August 10, 2022

Latest Posts

ದಿನಭವಿಷ್ಯ | ಸೋಮವಾರದ ರಾಶಿಫಲಗಳು ಹೀಗಿವೆ..

ಮೇಷ
ವೃತ್ತಿಯಲ್ಲಿ ನಿಮಗಿಂದು ಪೂರಕವಾಗಿಲ್ಲ. ನೀವು ಹೆಚ್ಚು ತಾಳ್ಮೆಯಿಂದ ವ್ಯವಹರಿಸಬೇಕು. ಕೆಲ ವಿಷಯಗಳಲ್ಲಿ ನಿಮ್ಮ ಮನೋಭಾವ ಬದಲಿಸಿಕೊಳ್ಳಬೇಕು.

ವೃಷಭ
ಕೌಟುಂಬಿಕ ಪರಿಸರ ಸಂತೋಷಕರವಾಗಿಲ್ಲ. ಹೊಂದಾಣಿಕೆಯ ಕೊರತೆ ಅದಕ್ಕೆ ಕಾರಣ. ಹಣದ ವಿಷಯದಲ್ಲಿ ನೀವಿಂದು ಹೆಚ್ಚು ಎಚ್ಚರ ವಹಿಸಬೇಕು.

ಮಿಥುನ
ನಿಮ್ಮ ಕೆಲಸವು ತೃಪ್ತಿಕರ ಫಲಿತಾಂಶ ನೀಡುವುದಿಲ್ಲ. ನಿಮ್ಮ ಕಠಿಣ ಶ್ರಮವನ್ನು ಕೂಡ ಯಾರೂ ಗುರುತಿಸುವುದಿಲ್ಲ. ಮನಸ್ಸಿಗೆ ಬೇಸರ.

ಕಟಕ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಇಂದು ಸವಾಲಿನ ದಿನ. ಸೌಹಾರ್ದ ಸಂಬಂಧಕ್ಕೆ ಧಕ್ಕೆ ಬಂದೀತು. ನಡೆನುಡಿಯಲ್ಲಿ ಸಹನೆ ಅತ್ಯವಶ್ಯಕ.

ಸಿಂಹ
ಕಠಿಣ ಗುರಿಯೊಂದನ್ನು ಸಾಧಿಸಲು ಹೆಚ್ಚು ಶ್ರಮಿಸುವಿರಿ. ಅದಕ್ಕೇ ನಿಮ್ಮ ಶ್ರಮ ವ್ಯಯಿಸುವಿರಿ. ಸಂಜೆ ವೇಳೆಗೆ ತೃಪ್ತಿಕರ ಫಲಿತಾಂಶ ಲಭ್ಯ.

ಸಿಂಹ
ಕಠಿಣ ಗುರಿಯೊಂದನ್ನು ಸಾಧಿಸಲು ಹೆಚ್ಚು ಶ್ರಮಿಸುವಿರಿ. ಅದಕ್ಕೇ ನಿಮ್ಮ ಶ್ರಮ ವ್ಯಯಿಸುವಿರಿ. ಸಂಜೆ ವೇಳೆಗೆ ತೃಪ್ತಿಕರ ಫಲಿತಾಂಶ ಲಭ್ಯ.

ತುಲಾ
ನಿಮಗಿಂದು ನಿರಾಳ ದಿನ. ಪ್ರಮುಖ ಕಾರ್ಯ ತೃಪ್ತಿಕರವಾಗಿ ಮುಗಿಯುವುದು. ಮನೆಯಲ್ಲಿಯೂ ಸೌಹಾರ್ದಯುತ ವಾತಾವರಣ.

ವೃಶ್ಚಿಕ
ಹಿಡಿದ ಕಾರ್ಯವನ್ನು ಸಾಸದೆ ಹಿಂದೆ ಹೆಜ್ಜೆ ಇಡಬೇಡಿ. ನಿಮಗೆ ದೈವಾನುಕೂಲ ಇದೆ. ಸಣ್ಣ ಪುಟ್ಟ ಅಡ್ಡಿಗಳಿಗೆ ನೀವು ಹಿಂಜರಿಯುವ ಅವಶ್ಯಕತೆ ಇಲ್ಲ.

ಧನು
ಪ್ರಗತಿಪರ ದಿನ. ನಿಮ್ಮ ವಿಶ್ವಾಸ ಹೆಚ್ಚಿಸುವ ಬೆಳವಣಿಗೆ ಸಂಭವಿಸುವುದು. ಸ್ವಂತ ಉದ್ದಿಮೆದಾರರಿಗೆ ಧನಲಾಭ. ಕೌಟುಂಬಿಕ ಶಾಂತಿ, ಸಹಕಾರ.

ಮಕರ
ಕಷ್ಟವೆಂದುಕೊಂಡ ಕಾರ್ಯ ಸುಲಭದಲ್ಲಿ ನೆರವೇರುವುದು. ಇತರರ ಸಹಕಾರ ಲಭ್ಯ. ಮನೆಯಲ್ಲಿ ನಿಮ್ಮ ಇಷ್ಟಾನುಕೂಲ ಎಲ್ಲವೂ ಸಾಗುವುದು.

ಕುಂಭ
ನಿಮ್ಮ ಬದುಕಿಗೆ ಸಂಬಂಸಿ ಪ್ರಮುಖ ನಿರ್ಧಾರ ತಾಳಲು ಇಂದು ಸೂಕ್ತವಾಗಿದೆ. ಎಲ್ಲವೂ ನಿಮಗೆ ಪೂರಕವಾಗಿ ಸಂಭವಿಸುವುದು.

ಮೀನ
ನಿಮ್ಮ ಕಾರ್ಯ ಸುಗಮವಾಗುವುದು. ಆದರೆ ಯಾರ ಜತೆಗೂ ವಾದಕ್ಕೆ ಇಳಿಯದಿರಿ. ಅದರಿಂದ ನಿಮ್ಮ ಮನಶ್ಯಾಂತಿ ಹಾಳಾದಿತಷ್ಟೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss