ಸಾಮಾಗ್ರಿಗಳು
ಚಾಕೋಲೆಟ್
ಬ್ರೆಡ್
ಬೆಣ್ಣೆ
ಚಾಕೋಲೆಟ್ ಸಾಸ್
ಸಕ್ಕರೆ ಪುಡಿ
ಮಾಡುವ ವಿಧಾನ
ಮೊದಲು ಬ್ರೆಡ್ ಮೇಲೆ ಚಾಕೋಲೆಟ್ ಪೀಸ್ ಹಾಗೂ ಚೀಸ್ ಇಡಿ
ನಂತರ ಇನ್ನೊಂದು ಬ್ರೆಡ್ನಿಂದ ಮುಚ್ಚಿ, ಮೇಲೆ ಬೆಣ್ಣೆ ಹಚ್ಚಿ
ತವಾ ಮೇಲೆ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ರೋಸ್ಟ್ ಮಾಡಿ
ನಂತರ ಮೇಲೆ ಹಾಟ್ ಚಾಕೋಲೆಟ್ ಸಾಸ್ ಹಾಕಿ ಶುಗರ್ ಪುಡಿ ಉದುರಿಸಿದ್ರೆ ಸ್ಯಾಂಡ್ವಿಚ್ ರೆಡಿ