ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಆರ್ಚರಿ ಮಹಿಳಾ ರಿಕರ್ವ್ ವಿಭಾಗದಲ್ಲಿ ಭಾರತದ ಮಹಿಳಾ ತಂಡವು ಕಂಚಿನ ಪದಕ ಪಡೆದಿದೆ.
ಭಾರತದ ಅಂಕಿತಾ ಭಕತ್, ಸಿಮ್ರಂಜೀತ್ ಮತ್ತು ಭಜನ್ ಕೌರ್ ಉತ್ತಮ ಪ್ರದರ್ಶನ ನೀಡಿದ್ದು, ವಿಯೆಟ್ನಾಂ ತಂಡವನ್ನು ಮಣಿಸುವ ಮೂಲಕ ಕಂಚಿನ ಪದಕಕ್ಕೆ ಕೊರೊಳಡ್ಡಿದೆ.
ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಈವರೆಗೆ ಭಾರತಕ್ಕೆ ಒಟ್ಟು 87 ಪದಕಗಳು ಬಂದಿವೆ.
🥉BRONZE GLORY FOR OUR RECURVE WOMEN🥉
🇮🇳 #TOPScheme Archers Ankita Bhakat, and #KheloIndiaAthletes Simranjeet and Bhajan Kaur clinch the Bronze medal🥉, defeating Vietnam at the #AsianGames2022🏹🥳
Proud of you all🤩 Keep Shining🌟#Cheer4India#JeetegaBharat#BharatAtAG22… pic.twitter.com/kTjWf5KxLM
— SAI Media (@Media_SAI) October 6, 2023