ಸಾಮಾಗ್ರಿಗಳು
ಹಾಲು
ಸಕ್ಕರೆ
ಚಾಕೋ ಪೌಡರ್
ಫಿಲ್ಟರ್ ಕಾಫಿಯ ಡಿಕಾಕ್ಷನ್
ಹೇಝಲ್‌ನಟ್ ಕಾಫಿ ಪುಡಿ
ಮಾಡುವ ವಿಧಾನ
ಮೊದಲು ಬಿಸಿ ಹಾಲಿಗೆ, ಚಾಕೋ ಪೌಡರ್ ಹಾಗೂ ಡಿಕಾಕ್ಷನ್ ಹಾಕಿ
ಸಕ್ಕರೆ ಚಾಕೋ ಪೌಡರ್‌ನಲ್ಲಿಯೇ ಇರಲಿದೆ. ಹಾಗಾಗಿ ರುಚಿ ನೋಡಿ ಮತ್ತೊಮ್ಮೆ ಸಕ್ಕರೆ ಬೇಕಿದ್ದರೆ ಹಾಕಿ
ನಂತರ ಇದಕ್ಕೆ ಹೇಝಲ್‌ನಟ್ ಕಾಫಿ ಪೌಡರ್ ಹಾಕಿ ಮಿಕ್ಸ್ ಮಾಡಿದ್ರೆ ಅದ್ಭುತ ಹಾಟ್-ಕಾಫಿ ಚಾಕೋ ರೆಡಿ