ಸಾಮಾಗ್ರಿಗಳು
ಹೆಸರುಬೇಳೆ
ಅಕ್ಕಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ
ಟೊಮ್ಯಾಟೊ
ಹಸಿಮೆಣಸು
ಈರುಳ್ಳಿ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಕುಕ್ಕರ್ನಲ್ಲಿ ಎಣ್ಣೆಸಾಸಿವೆ ಹಸಿಮೆಣಸು, ಕರಿಬೇವು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಗರಂ ಮಸಾಲಾ, ಸ್ವಲ್ಪ ಸಾಂಬಾರ್ ಪುಡಿ ಹಾಕಿ
ನಂತರ ಇದಕ್ಕೆ ತೊಳೆದ ಅಕ್ಕಿ ಹಾಗೂ ಬೇಳೆ ಹಾಕಿ
ಸ್ವಲ್ಪ ನಿಮಿಷ ನಂತರ ನೀರು ಹಾಕಿ ವಿಶಲ್ ಕೂಗಿಸಿ ಬಿಸಿ ಬಿಸಿ ಕಿಚಡಿಗೆ ತುಪ್ಪ ಹಾಕಿಕೊಂಡು ತಿನ್ನಿ