ಸಾಮಾಗ್ರಿಗಳು
ಉದ್ದಿನಬೇಳೆ
ಮೆಣಸುಕಾಳು
ಕಾಯಿ
ಹಸಿಮೆಣಸು ಪೇಸ್ಟ್
ಶುಂಠಿ
ಎಣ್ಣೆ
ಮಾಡುವ ವಿಧಾನ
ರಾತ್ರಿ ನೆನೆಸಿದ ಉದ್ದಿನ ಬೇಳೆಗೆ ಶುಂಠಿ, ಉಪ್ಪು, ಹಸಿಮೆಣಸು ಹಾಕಿ ರುಬ್ಬಿ
ನುಣ್ಣಗೆ ರುಬ್ಬಬೇಡಿ
ನಂತರ ಈ ಮಿಶ್ರಣಕ್ಕೆ ಉಪ್ಪು, ಕಾಳುಮೆಣಸು ಹಾಗೂ ಕಾಯಿ ಪೀಸ್ ಹಾಕಿ
ಕಾದ ಎಣ್ಣೆಗೆ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ತೇಲಿಸಿ ಬಿಸಿ ಬಿಸಿ ಇಡ್ಲಿ ಜೊತೆ ತಿನ್ನಿ