ಸಾಮಾಗ್ರಿಗಳು
ಮೊದಲು ಪ್ಯಾನ್‌ಗೆ ಎಣ್ಣೆ ಶುಂಠಿ ಬೆಳ್ಳುಳ್ಳಿ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ನಂತರ ಅದಕ್ಕೆ ಟೊಮ್ಯಾಟೊ ಹಾಕಿ
ಅದಕ್ಕೆ ಉಪ್ಪು, ಖಾರದಪುಡಿ, ಜೀರಿಗೆ ಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ಆಫ್ ಮಾಡಿ
ತಣ್ಣಗಾದ ನಂತರ ಇದನ್ನು ಸೋಸಿ ಮತ್ತೆ ಕುದಿಸಿ
ಕನ್ಸಿಸ್ಟೆನ್ಸಿ ನೋಡಿಕೊಂಡು ಉಪ್ಪು, ಪೆಪ್ಪರ್ ಹಾಕಿ
ನಂತರ ಒಂದು ಸ್ಪೂನ್ ಕಾರ್ನ್‌ಫ್ಲೋರ್‌ಗೆ ನೀರು ಹಾಕಿ ಅದನ್ನು ಮಿಕ್ಸ್ ಮಾಡಿದ್ರೆ ಸೂಪ್ ರೆಡಿ