Wednesday, June 7, 2023

Latest Posts

SUMMER DRINK | ಈ ಸಮ್ಮರ್‌ನಲ್ಲಿ ರಿಫ್ರೆಶಿಂಗ್ ಸೌತೆಕಾಯಿ ಜ್ಯೂಸ್ ಕುಡಿದಿಲ್ಲಾ ಅಂದ್ರೆ ಹೇಗೆ..

ಸಾಮಾಗ್ರಿಗಳು
ಸೌತೆಕಾಯಿ
ಪುದೀನಾ
ನಿಂಬೆಹುಳಿ
ಉಪ್ಪು

ಮಾಡುವ ವಿಧಾನ
ಮೊದಲು ಎಳೆಯ ಸೌತೆಕಾಯಿ ಸಣ್ಣಗೆ ಹೆಚ್ಚಿ
ನಂತರ ಇದಕ್ಕೆ ಪುದೀನಾ, ಉಪ್ಪು ಹಾಗೂ ಮೆಣಸು ಹಾಕಿ ರುಬ್ಬಿ ಕುಡಿಯಿರಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!