ಅಕ್ಕಿ ಡಬ್ಬಿಯೊಳಗೆ ಹುಳಗಳು ಆಗೋದು ಹೇಗೆ ?

ಸಾಮಾನ್ಯವಾಗಿ ಈ ಅನುಮಾನ ಎಲ್ಲರಿಗೂ‌ ಬಂದಿರುತ್ತದೆ. ಡಬ್ಬಿಯೊಳಗೆ ಒಂದು ಜೀವ ಹುಟ್ಟೋಕೆ ಹೇಗೆ ಸಾಧ್ಯವಾಯಿತು?

ಕೆಲವೊಮ್ಮೆ ‌ಅಂಗಡಿಯಿಂದ ತರುವಾಗಲೇ ಕೆಲಮೊಮ್ಮೆ ಹಾಳಾಗಿರುವ ಅಕ್ಕಿ ತಂದಿರುತ್ತೀವಿ. ಇದರ ಮೊಟ್ಟೆಗಳು ಕಣ್ಣಿಗೆ ಕಾಣುವುದಿಲ್ಲ. ಇನ್ನು ವಾತಾವರಣದಲ್ಲಿ ಬದಲಾವಣೆಯಿಂದಾಗಿಯೂ ಹುಳಗಳು ಹುಟ್ಟುತ್ತವೆ.ವಾತಾವರಣದಲ್ಲಿ ತೇವಾಂಶ, ಉಷ್ಣತೆ ಹಾಗೂ ಆಮ್ಲಜನಕದಿಂದ ಬ್ಯಾಕ್ಟೀರಿಯಾ ಬೆಳವಣಿಗೆ ಆಗುತ್ತದೆ. ಸರಿಯಾಗಿ ಡಬ್ಬಿಯನ್ನು ಮುಚ್ಚದೇ ಇರುವುದು ಅಥವಾ ನೀರಿನ ಕೈಯಲ್ಲಿ ಅಕ್ಕಿ ಮುಟ್ಟುವುದರಿಂದಲೂ ಹುಳಗಳು ಬರುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!