ಸಾಮಾಗ್ರಿಗಳು
ಮೆಂತ್ಯೆ ಸೊಪ್ಪು
ಹೆಸರುಕಾಳು
ಹಸಿಮೆಣಸು
ಈರುಳ್ಳಿ
ಕೊತ್ತಂಬರಿ
ಸಾಂಬಾರ್ ಪುಡಿ
ಎಣ್ಣೆ
ಮಧುಮೇಹಿಗಳಿಗೆ ಬೆಸ್ಟ್ ಮೆಂತ್ಯೆಸೊಪ್ಪು ಹೆಸರುಕಾಳು ಪಲ್ಯ.. ಹೇಗೆ ಮಾಡೋದು ನೋಡಿ..
ಮೊದಲು ಎಣ್ಣೆಗೆ ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ.
ನಂತರ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿ
ನಂತರ ಇದಕ್ಕೆ ಸ್ವಲ್ಪ ಉಪ್ಪು ಹಾಗೂ ಸಾಂಬಾರ್ ಪುಡಿ ಹಾಕಿ.
ಹಸಿ ವಾಸನೆ ಹೋಗುವವರೆಗೆ ಬಾಡಿಸಿದರೆ ಪಲ್ಯ ರೆಡಿ