ಖುಷ್ಬೂ ಮಗಳು ಹೇಗಿದ್ದಾರೆ? ಯಾಕೆ ಟ್ರೋಲ್ ಆಗ್ತಿದ್ದಾರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಖುಷ್ಬೂ ಸುಂದರ್ ಮಗಳು ಅವಂತಿಕಾ ಸುಂದರ್ ಫೋಟೊ ಎಲ್ಲೆಡೆ ವೈರಲ್ ಆಗಿದ್ದು, ವಿಭಿನ್ನವಾದ ಕಮೆಂಟ್ಸ್ ಬರುತ್ತಿದೆ.

ಅವಂತಿಕಾ ಸ್ಕರ್ಟ್​ನಲ್ಲಿ ಫೋಟೋ ಹಾಕಿದ್ದಾರೆ. ಮೈ ಮೇಲೆ ಹಾಕಿರುವ ಹಚ್ಚೆಗಳು ಹೈಲೈಟ್ ಆಗಿವೆ. ಇದಕ್ಕೆ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ ಹಾಕಿದ್ದಾರೆ.ಅವಂತಿಕಾ ಸ್ಕರ್ಟ್ ಹಾಗೂ ಡ್ರೆಸ್ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದು, ತರತರದ ಕಮೆಂಟ್ಸ್ ಬರುತ್ತಿದೆ. ಡೀಪ್ ನೆಕ್ ಫೋಟೊಸ್ ಅಪ್‌ಲೋಡ್ ಮಾಡಿದ್ದು, ಈ ರೀತಿ ಬಟ್ಟೆ ಹಾಕಿದ್ದಾರೆ, ಅಮ್ಮನ ಘನತೆಗೆ ಇದು ಧಕ್ಕೆ ತರುವಂತಿದೆ ಎನ್ನುವ ಕಮೆಂಟ್ಸ್ ಕೇಳಿಬಂದಿದೆ. ಆದರೆ ಅವಂತಿಕಾ ಮಾತ್ರ ಇದಕ್ಕೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!