HEALTH | ನೀವು ಎಷ್ಟು ದಿನಕ್ಮೊಮ್ಮೆ ನೀರಿನ ಬಾಟಲಿ ತೊಳೀತೀರಾ?

ವಾಟರ್ ಬಾಟಲ್‌ಗಳನ್ನು ತೊಳೆದು ಎಷ್ಟು ದಿನ ಆಯ್ತು? ನೆನಪೇ ಇರೋದಿಲ್ಲ, ದೀರ್ಘಕಾಲದವರೆಗೆ ಬಾಟಲಿಗಳನ್ನು ತೊಳೆದಿಲ್ಲವಾದರೆ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತದೆ. ನೋಡೋಕೆ ಕ್ಲೀನ್ ಆಗಿ ಕಾಣ್ತಾ ಇದೆ ಯಾಕೆ ತೊಳೆಯಬೇಕು ಎಂದು ಅಂದುಕೊಳ್ಳಬೇಡಿ, ನೋಡೋದಕ್ಕೆ ಕ್ಲೀನ್ ಆಗಿ ಕಂಡರೂ ಸಾಕಷ್ಟು ಬ್ಯಾಕ್ಟೀರಿಯಾ ಇರಬಹುದು..

ಎಷ್ಟು ದಿನಕ್ಕೊಮ್ಮೆ ಬಾಟಲಿ ತೊಳೆಯಬೇಕು?
ಪ್ರತಿ ದಿನವೂ ಬಾಟಲ್‌ನ್ನು ತೊಳೆಯಬೇಕು, ದಿನವೂ ಆಗದಿದ್ದರೆ ವಾರಕ್ಕೊಮ್ಮೆಯಾದರೂ ಬಾಟಲಿಯನ್ನು ತೊಳೆಯಲೇ ಬೇಕು. ಕತ್ತಲಿನ, ತೇವಾಂಶ ಇರುವ ಜಾಗಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತವೆ. ಬಾಟಲಿಗಳು ಅವಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಕೋವಿಡ್ ಇನ್ನಿತರ ಭೀತಿಯಿಂದ ದಿನವೂ ಬಾಟಲ್ ವಾಶ್ ಮಾಡೋದು ಉತ್ತಮ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!