ಮಾನಸಿಕವಾಗಿ ಗಟ್ಟಿಯಾಗೋದು ಹೇಗೆ? ಇಲ್ಲಿದೆ ಉತ್ತರ..

ದೈಹಿಕವಾಗಿ ಗಟ್ಟಿಯಾಗಿರೋಕೆ ಒಳ್ಳೊಳ್ಳೆ ಆಹಾರ, ವ್ಯಾಯಾಮ, ನಿದ್ದೆ ಸಾಕು ಆದರೆ ಮಾನಸಿಕವಾಗಿ ಗಟ್ಟಿಯಾಗಿರೋದಕ್ಕೆ ತುಂಬಾನೇ ಕಷ್ಟ. ಮೆಂಟಲಿ ಸ್ಟ್ರಾಂಗ್ ಆಗಿ ಇರು ಅನ್ನೋದನ್ನು ಎಲ್ಲರೂ ಹೇಳ್ತಾರೆ, ಆದರೆ ಹೇಗೆ ಅನ್ನೋದು ಯಾರಿಗೂ ತಿಳಿದಿಲ್ಲ. ಮಾನಸಿಕವಾಗಿ ಗಟ್ಟಿಯಾರೋದಕ್ಕೆ ಈ ಜೀವನಶೈಲಿ ಬೇಕು.. ಹೇಗೆ ನೋಡಿ..

ಈ ಕ್ಷಣದಲ್ಲಿ ಬದುಕಿ, ನೆನ್ನೆ ಇಲ್ಲ, ನಾಳೆ ತಿಳಿದಿಲ್ಲ. ಬದುಕಿರುವುದು ಈಗ ಮಾತ್ರ ಇದನ್ನು ಮೊದಲು ಗಟ್ಟಿಯಾಗಿ ಅರಿತುಕೊಳ್ಳಿ.

35 Inspirational Quotes On Living In The Present Moment |  AwakenTheGreatnessWithinನಿಮ್ಮನ್ನು ನೀವು ಒಪ್ಪಿಕೊಳ್ಳಿ ಅದು ದೈಹಿಕವಾಗಿ ಇರಬಹುದು ಅಥವಾ ಮಾನಸಿಕವಾಗಿಯೂ ಇರಬಹುದು, ಇರುವುದನ್ನು ಇದು ಹೀಗೆ ಎಂದು ಮನಸ್ಸಿನಲ್ಲಿ ಆಳವಾಗಿ ಬೇರೂರಿಸಿ.

Hugging Self: Benefits, How to Do It, and Moreಎಲ್ಲರಿಗೂ, ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಳ್ಳಬೇಡಿ, ನೀವು ನಿಮ್ಮಂತೆಯೇ ಇರಿ, ಇತರರು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಹಾಗೆ ಹೊಂದಾಣಿಕೆ ಕೂಡ ಮಾಡಿಕೊಳ್ಳುತ್ತಾರೆ.

30k+ Standing Alone Pictures | Download Free Images on Unsplashಆಲೋಚಿಸಿ, ಸರಿಯಾದ ಆಲೋಚನೆಗಳು ನೀವು ಸ್ಟ್ರಾಂಗ್ ಆಗಿರುವಂತೆ ನೋಡಿಕೊಳ್ಳುತ್ತವೆ.

8 ways to help your brain think faster | NewsBytesಸೋಲಿಗೆ ಭಯಪಡಬೇಡಿ, ಸೋಲುತ್ತೀರ ಅಷ್ಟೆ ಸಾಯುವುದಿಲ್ಲ.

The Importance of Letting Go. Allowing Yourself Room for Growth | by Meghan  Santoro | Ascent Publicationಎಲ್ಲದ್ದಕ್ಕೂ, ಎಲ್ಲರಿಗೂ ಸಕಾರಾತ್ಮಕವಾಗಿಯೇ ಉತ್ತರ ನೀಡಿ.

3 Reasons Why Being Positive Is Good for Your Healthಇತರರನ್ನು ಕ್ಷಮಿಸಿಬಿಡಿ, ಮನಸ್ಸಿನಲ್ಲಿ ದ್ವೇಷ ಇದ್ದಷ್ಟು ಮನಸ್ಸು ಕಸದ ಡಬ್ಬಿಯಾಗುತ್ತದೆ. ಕ್ಷಮಿಸಿದಷ್ಟು ಗಟ್ಟಿಯಾಗುತ್ತೀರಿ.

Five Truths about the Power of Forgiveness | CBN.comಪ್ರತಿದಿನ ನಿಮ್ಮ ಜೊತೆ ನೀವು ಮಾತನಾಡಿ, ಇದರ ಬಗ್ಗೆ ಯಾವುದೇ ನಾಚಿಕೆ ಬೇಡಿ, ನಿಮ್ಮ ಬಳಿ ಮಾತನಾಡಿ, ಆತ್ಮಾವಲೋಕನ ಮಾಡಿಕೊಳ್ಳಿ.

Why does my mirror talk to me?. This is happening almost for 3 years… | by  Humaira Fahmida Toni | Mediumಆತ್ಮವಿಶ್ವಾಸ ಇರಲಿ. ಅದಕ್ಕೆ ಯಾವ ರೀತಿಯ ತಯಾರಿ ಬೇಕೋ ಮಾಡಿಕೊಳ್ಳಿ.

5 tips on how to build confidence | HealthShotsನಿಮ್ಮ ಮೇಲೆ ನಂಬಿಕೆ ಇರಲಿ, ನಿಮ್ಮ ಕೆಲಸಗಳಲ್ಲಿ ಶಿಸ್ತು ಇರಲಿ.

6 Steps To Creating A Trust You Can Trustಪ್ರತಿ ದಿನವು ಒಂದು ಹೊಸ ಅವಕಾಶದಂತೆ ಅನುಭವಿಸಿ

What makes people happy? The answer is more universal than expected | ESCP

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!