ದೇವರ ವಿಗ್ರಹಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ದೇವರ ಪಾತ್ರೆಗಳು ಅಥವಾ ವಿಗ್ರಹಗಳನ್ನು ಮನೆಯಲ್ಲೇ ಸ್ವಚ್ಛಗೊಳಿಸಿ ಫಳ ಫಳ ಹೊಳೆಯುವಂತೆ ಮಾಡಬಹುದು.. ಹೇಗೆ ನೋಡಿ..

ಬ್ರಶ್ ಗೆ ಪೀತಾಂಬರಿ ಅಥವಾ ಸಬೀನಾ ಹಾಕಿ ತೊಳೆಯಿರಿ

ಹುಣಸೆಹಣ್ಣಿಗೆ ಸಬೀನಾ ಹಾಕಿ ದೇವರ ಪಾತ್ರೆಗಳನ್ನು ತೊಳೆಯಬಹುದು

ಲಿಕ್ವಿಡ್ ಕ್ಲೀನರ್ ಗೆ ಸಬೀನಾ ಹಾಕಿ ತೊಳೆಯಿರಿ

ಹುಲ್ಲಿಗೆ ಸಬೀನಾ ಹಾಗೂ ಹುಣಸೆಹುಳಿ ಹಾಕಿ ತೊಳೆಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!