ಬಬಲ್‌ಗಮ್ ಕೂದಲಿಗೆ ಅಂಟಿದ್ದರೆ ಈ ರೀತಿ ಬಿಡಿಸಿ..

ಬಬಲ್ ಗಮ್ ತಲೆಕೂದಲಿಗೆ ಹತ್ತಿದರೆ ಕೂದಲು ಕತ್ತರಿಸುವುದು ಒಂದೇ ವಿಧಾನ ಎಂದುಕೊಳ್ಳಬೇಡಿ. ಇದಕ್ಕಾಗಿ ಪಾರ್ಲರ್‌ಗೂ ಹೋಗಬೇಕಿಲ್ಲ. ಮನೆಯಲ್ಲೇ ಹೀಗೆ ಮಾಡಿ ನೋಡಿ..

ಪೀನಟ್ ಬಟರ್ ಎಣ್ಣೆಯಂತೆ ಇರುತ್ತದೆ ಇದನ್ನು ಕೂದಲಿಗೆ ಹಚ್ಚಿ, ಕೆಲ ನಿಮಿಷದ ನಂತರ ಬಬಲ್ ಗಮ್ ಕೈಗೆ ಬರುತ್ತದೆ.

ಅಡುಗೆ ಎಣ್ಣೆಗಳನ್ನು ತಲೆಗೆ ಹಚ್ಚಿ ಬಬಲ್ ಗಮ್ ತೆಗೆಯಬಹುದು

ಕೂದಲಿಗೆ ಐಸ್‌ಕ್ಯೂಬ್ಸ್ ಹಚ್ಚಿಡಿ, ಕೆಲ ಸಮಯದ ನಂತರ ಬಬಲ್ ಗಮ್ ಗಟ್ಟಿಯಾಗುತ್ತದೆ. ಆಗ ತೆಗೆಯಬಹುದು

ವಿನೇಗರ್ ಬೌಲ್‌ಗೆ ಹಾಕಿ, ಅದರೊಳಗೆ ತಲೆಕೂದಲು ಅದ್ದಿ ಬಬಲ್‌ಗಮ್ ತೆಗೆಯಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!