ಚಿಕ್ಕ ವಯಸ್ಸಿನಲ್ಲೇ ಡಯಾಬಿಟಿಸ್ ಬರುತ್ತಿದೆಯಾ? ಈ ಬದಲಾವಣೆಗಳನ್ನು ಮಾಡಿಕೊಳ್ಳಿ..

ಇತ್ತೀಚೆಗೆ ಚಿಕ್ಕ ವಯಸ್ಸಿನವರಲ್ಲಿಯೂ ಡಯಾಬಿಟಿಸ್ ಬಾಧಿಸುತ್ತಿದೆ. ಇದರಿಂದ ನಾನಾ ಸಮಸ್ಯೆಗೆ ಗುರಿಯಾಗಬೇಕಿದೆ. ಟೈಪ್ 2 ಡಯಾಬಿಟಿಸ್‌ನಿಂದ ದೂರ ಉಳಿಯುವುದು ಹೇಗೆ? ಇಲ್ಲಿದೆ ಸರಳ ಮಾರ್ಗ..

ತೂಕ ಹೆಚ್ಚಳ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ, ತೂಕ ಕಡಿಮೆ ಮಾಡುವುದರಿಂದ ಡಯಾಬಿಟಿಸ್ ದೂರ ಇಡಬಹುದು.

ಆರೋಗ್ಯಕರ ಆಹಾರ ಸೇವನೆ ಮುಖ್ಯ, ಲೈಫ್‌ಸ್ಟೈಲ್ ಬದಲಾವಣೆಯಿಂದ ಆರೋಗ್ಯಕರ ಆಹಾರ ಸೇವನೆಗೆ ಸಮಯ ಇಲ್ಲದಂತಾಗಿದೆ.

ನಿಯಮಿತ ವ್ಯಾಯಾಮ ಪ್ರತಿದಿನವೂ ಇರಲಿ. ದೇಹ ಆರೋಗ್ಯವಾಗಿರಲು ಚಟುವಟಿಕೆ ಇರಲಿ.

ಧೂಮಪಾನ, ಮದ್ಯಪಾನ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸಿ.

ಒತ್ತಡದಿಂದ ದೂರ ಇರಿ. ಇದು ನಿಮ್ಮ ಆರೋಗ್ಯವನ್ನು ನಿಧಾನಗತಿಯಲ್ಲಿ ಹಾಳು ಮಾಡುತ್ತದೆ ನೆನಪಿರಲಿ.

ಸಕ್ಕರೆ ಅಂಶ ಇರುವ ಆಹಾರವನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!