ಕೆಲವೊಂದು ಒತ್ತಡದಿಂದ ಮೈಗ್ರೇನ್ ಬೆನ್ನು ಹತ್ತಿ ಬಿಡುತ್ತದೆ. ಅದು ಕೆಲಸದ ಅಥವಾ ಮನೆಯ ಒತ್ತಡ. ಇದರಿಂದಾಗಿ ತಲೆಯಲ್ಲಿ ಸದಾ ನೋವು ಕಾಣಿಸುತ್ತದೆ. ಕೆಲವು ವಿಷಯ ಅಥವಾ ಕೆಲವು ಕಾರಣಗಳು ನಿಮಗೆ ತಲೆನೋವು ತರಿಸುತ್ತದೆ. ಅಂಥ ಅಂಶದಿಂದ ದೂರ ಇರಿ.. ಹೀಗೆ ಮಾಡಿದರೆ ತಲೆ ನೋವು ಕಡಿಮೆಯಾಗುತ್ತದೆ..
- ಮನೆಯ ಲೈಟ್ ಆರ್ಫ ಮಾಡಿ ಕಾಮ್ ಆದ ಪ್ರದೇಶಕ್ಕೆ ಬನ್ನಿ.
- ಲೈಟ್ ಹಾಗೂ ಸೌಂಡ್ ಎರಡೂ ಅಂಶಗಳು ಕಿರಿಕಿರಿ ಮಾಡುತ್ತವೆ. ಹಾಗಾಗಿ ಸದ್ದಿಲ್ಲದ, ಹೆಚ್ಚು ಬೆಳಕಿಲ್ಲದ ಪ್ರದೇಶದಲ್ಲಿ ಇರಿ.
- ಹಣೆಗೆ ಕೋಲ್ಡ್ ಅಥವಾ ಹಾಟ್ ಕಂಪ್ರೆಸ್ ಇಟ್ಟುಕೊಳ್ಳಿ.
- ಕಾಫಿ ಅಥವಾ ಟೀ ಸೇವನೆ ಮಾಡಿ. ಕೆಲವರಿಗೆ ಕೆಫಿನ್ ಸೇವನೆಯಿಂದ ತಲೆನೋವು ಹೋಗುತ್ತದೆ.
- ಯಾವುದಕ್ಕೂ ತಲೆನೋವು ಬಗ್ಗದೆ ಇದ್ದರೆ ವೈದ್ಯರನ್ನು ಭೇಟಿಯಾಗಿ.