ಬೇಸಿಗೆಯಲ್ಲಿ ನಿಮ್ಮ ತ್ವಚೆ ಜಿಡ್ಡಾಗುತ್ತಾ? ಹಾಗಿದ್ರೆ ಈ ಟಿಪ್ಸ್ ಟ್ರೈ ಮಾಡಿ

ಬೇಸಿಗೆಯಲ್ಲಿ ಎಲ್ಲರ ಮುಖ ಬೆವರು, ಜಿಡ್ಟಿನಿಂದ ಕೂಡಿರುತ್ತದೆ. ಈ ಹೊತ್ತಲ್ಲಿ ಯಾವ ಫಂಕ್ಷನ್, ಆಫೀಸ್‌ ಗೆ ಹೋಗುವ ಮೂಡ್‌ ಕೂಡ ಇರುವುದಿಲ್ಲ.. ನಿಮ್ಮ ತ್ವಚೆಯೂ ಜಿಡ್ಡಾಗಿದ್ಯಾ? ಹಾಗಿದ್ರೆ ಈ ರೀತಿ ಮಾಡಿ

ಮುಖ ತೊಳೆಯುವುದು: ದಿನಕ್ಕೆ ಎರಡು ಬಾರಿ ಮುಖ ತೊಳೆಯಬೇಕು

ಜೇನುತುಪ್ಪ: ಜೇನುತುಪ್ಪವನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದರೆ ಜಿಡ್ಡು ಕಡಿಮೆಯಾಗುತ್ತದೆ.

Egg White: ಎಗ್ ವೈಟ್ ಮತ್ತು 1 ಚಮಚ ನಿಂಬೆರಸವನ್ನು ಮಿಶ್ರಣ ಮಾಡಿ ಫೇಸ್ ಪ್ಯಾಕ್ ನಂತೆ ಹಚ್ಚಿ, ತೊಳೆಯಿರಿ.

ಬಾದಾಮಿ: ಬಾದಾಮಿಯನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಜೀನುತುಪ್ಪ ಬೆರಿಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ

ಅಲೋವೆರಾ: ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಹಚ್ಚಿಕೊಳ್ಳಬೇಕು.

ಮುಲ್ತಾನಿ ಮಿಟ್ಟಿ: ಇದಕ್ಕೆ ಟೊಮಾಟೋ ಪೇಸ್ಟ್‌, ಕಡಲೆಹಿಟ್ಟು ಮಿಕ್ಸ್‌ ಮಾಡಿ ಹಚ್ಚಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!