KITCHEN TIPS | ಡಬ್ಬಿಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಲು ಈ ವಿಧಾನಗಳನ್ನು ಅನುಸರಿಸಿ..

  • ಕಿಚನ್ ಮೆಸ್ಸಿಯಾಗಿ ಕಾಣಬಾರದು ಎಂದರೆ ಅಲ್ಲಿನ ಡಬ್ಬಿಗಳ ಜೋಡಣೆ ಸರಿಯಾಗಿ ಇರಬೇಕು. ಅದಕ್ಕೆ ಒಂದೇ ರೀತಿಯ ಬಣ್ಣದ ಡಬ್ಬಿಗಳನ್ನು ಬಳಸಿ.
  • ಯಾವಾಗಲೂ ಬಳಸುವ ಪದಾರ್ಥಗಳು ಅಂದರೆ ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಶೇಂಗಾ ಇವುಗಳನ್ನು ಮಸಾಲೆ ಡಬ್ಬಿಯೊಳಗೆ ಹಾಕಿ ಇಟ್ಟುಕೊಳ್ಳಿ
  • ಮನೆಯಲ್ಲಿರುವ ಸ್ನ್ಯಾಕ್ಸ್ ಹಾಗೂ ಉಳಿದ ಓಪನ್ ಮಾಡಿದ ಪ್ಯಾಕೆಟ್‌ಗಳನ್ನು ಇಡಲು ದೊಡ್ಡ ಡಬ್ಬಿಯೊಂದನ್ನು ಮಾಡಿಕೊಳ್ಳಿ
  • ಅಕ್ಕಿ, ರಾಗಿಹಿಟ್ಟು, ಗೋಧಿಹಿಟ್ಟು ಇಡಲು ದೊಡ್ಡ ಟ್ರಾನ್ಸ್‌ಪರೆಂಟ್ ಡಬ್ಬಿ ಬಳಸಿ
  • ಹುಣಸೆಹಣ್ಣು ಇಡಲು ಪ್ಲಾಸ್ಟಿಕ್ ಡಬ್ಬಿ ಬಳಸಿ
  • ಸ್ಟೀಲ್ ಡಬ್ಬಿಯಲ್ಲಿ ತುಪ್ಪ ಹಾಕಿ ಇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!