ಸಾಮಾಗ್ರಿಗಳು
ಒಣಮೀನು
ಕೊಬ್ಬರಿ ಎಣ್ಣೆ
ಒಣಮೆಣಸು
ಧನಿಯಾ ಕಾಳು
ಜೀರಿಗೆ
ಮೆಂತ್ಯೆ
ಪೆಪ್ಪರ್
ಈರುಳ್ಳಿ
ಹುಣಸೆ ಹುಳಿ
ಬೆಳ್ಳುಳ್ಳಿ
ಕಾಯಿ
ಮಾಡುವ ವಿಧಾನ
ಮೊದಲು ಎಲ್ಲ ಪದಾರ್ಥಗಳನ್ನು ಬಿಸಿ ಮಾಡಿಕೊಳ್ಳಿ
ಎಲ್ಲವೂ ತಣ್ಣಗಾದ ಮೇಲೆ ಮಿಕ್ಸಿ ಮಾಡಿ
ನೀರು ಹಾಕದೇ ಪುಡಿ ಮಾಡಿ, ಬೇಕಾದಾಗ ಅನ್ನಕ್ಕೆ ಸೇರಿಸಿ ತಿನ್ನಬಹುದು