TASTY FOOD| ಮಕ್ಕಳ ಫೇವರೆಟ್ ಚಾಕೋ ಬನ್ ಮಾಡೋದು‌ ಹೇಗೆ? ಸಖತ್ ಟೇಸ್ಟಿ ರೆಸಿಪಿ‌ ಇಲ್ಲಿದೆ..

ಸಾಮಾಗ್ರಿಗಳು
ಬನ್
ಚೀಸ್
ಚಾಕೋ ಕ್ರೀಂ
ನಟೇಲಾ
ಬೆಣ್ಣೆ

ಮಾಡುವ ವಿಧಾನ
ಮೊದಲು ಚೀಸ್ ಹಾಗೂ ಚಾಕೋಲೆಟ್ ಮಿಕ್ಸ್ ಮಾಡಿ ಸಿರಿಂಜ್ ಗೆ ಹಾಕಿ
ನಂತರ ಅದನ್ನು ಬನ್ ಒಳಗೆ ಹಾಕಿ ಬನ್ ಮೇಲೆ‌ ಬೆಣ್ಣೆ ಹಚ್ಚಿ, ನಟೇಲಾ ಸವರಿ
ಅವನ್ ನಲ್ಲಿ ಬಿಸಿ ಮಾಡಿ ತಿಂದರೆ ಚಾಕೋ ಬನ್ ಅದ್ಭುತ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!